ಬೈಕ್ಗೆ ಟಿಪ್ಪರ್ ಡಿಕ್ಕಿ ಬಿಇ ವಿದ್ಯಾರ್ಥಿನಿ ದುರ್ಮರಣ..
ಬೆಂಗಳೂರು,ಜ.4- ಸಂಬಂಕರೊಬ್ಬರ ಮನೆಗೆ ಉಪಹಾರಕ್ಕೆಂದು ಸೋದರ ಸಂಬಂ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಿಇ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಅಶೋಕನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಆರ್ಎಸ್ ಪಾಳ್ಯದ ನಿವಾಸಿ ಸಂಜನಾ ಪ್ರಿಯಾ(21) ಮೃತಪಟ್ಟಿರುವ ಬಿಇ ವಿದ್ಯಾರ್ಥಿನಿ. ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಸಂಜನಾ ಪ್ರಿಯಾ ಸೋದರ ಸಂಬಂ ವಿನಯ್ಕುಮಾರ್ ಜೊತೆ ಬೈಕ್ನಲ್ಲಿ ಜಯನಗರದಲ್ಲಿನ ಸಂಬಂಕರ ಮನೆಗೆ ಉಪಹಾರಕ್ಕೆ ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಹೋಗುತ್ತಿದ್ದರು. […]