ಅದಾನಿ, ಅಂಬಾನಿ ಸಮಯಕ್ಕಿಂತ ನನ್ನ ಸಮಯ ಮೌಲ್ಯಯುತವಾಗಿದೆ : ರಾಮ್‍ದೇವ್

ಪಣಜಿ,ಫೆ.20- ಕಾರ್ಪೊರೇಟ್ ದಿಗ್ಗಜರಾದ ಅದಾನಿ,ಅಂಬಾನಿ, ಟಾಟಾ, ಬಿರ್ಲಾ ಮತ್ತಿತರರ ಸಮಯಕ್ಕಿಂತ ನನ್ನ ಸಮಯ ಹೆಚ್ಚು ಮೌಲ್ಯಯುತವಾಗಿದೆ ಎಂದು ಯೋಗ ಗುರುರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ. ಉದ್ಯಮಿಗಳಾಗಿರುವ ಅದಾನಿ, ಅಂಬಾನಿ ಮತ್ತಿತರ ಕೈಗಾರಿಕೋದ್ಯಮಿಗಳು ತಮ್ಮ ಶೇ.99 ಸಮಯವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಾರೆ. ಆದರೆ, ನಾನು ನನ್ನ ಮೌಲ್ಯಯುತ ಸಮಯವನ್ನು ಸಾಮಾನ್ಯ ಜನರ ಒಳಿತಿಗಾಗಿ ಬಳಕೆ ಮಾಡುತ್ತಿದ್ದೇನೆ ಎಂದು ರಾಂದೇವ್ ಹೇಳಿದ್ದಾರೆ. ಓವೈಸಿ ಮನೆ ಮೇಲೆ ಕಲ್ಲು ತೂರಾಟ ಗೋವಾದಲ್ಲಿ ಆಯೋಜಿಸಲಾಗಿದ್ದ ಆಚಾರ್ಯ ಬಾಲಕೃಷ್ಣ ಅವರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು […]