ಗ್ಯಾಂಗ್‍ಸ್ಟರ್ ಬಿಷ್ಣೋಯ್ ಅಡ್ಡೆಗಳ ಮೇಲೆ NIA ದಾಳಿ

ಅಹಮದಾಬಾದ್,ಫೆ.21-ದೇಶದ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಬಲಗೈ ಭಂಟ ಕುಲ್ವಿಂದರ್ ಅವರ ಮನೆ ಸೇರಿದಂತೆ ವಿವಿಧ ರಾಜ್ಯಗಳ ಹಲವಾರು ಅಡ್ಡೆಗಳ ಮೇಲೆ ಎನ್‍ಐಎ ಪೊಲೀಸರು ಮುಗಿ ಬಿದ್ದಿದ್ದಾರೆ. ಬಿಷ್ಣೋಯ್ ಸಹವರ್ತಿಯಾಗಿರುವ ಕುಲ್ವಿಂದರ್ ಬಿಷ್ಣೋಯ್ ಗ್ಯಾಂಗ್‍ನ ಹಲವಾರು ಸದಸ್ಯರಿಗೆ ಆಶ್ರಯ ನೀಡಿದ ಆರೋಪ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದಾನೆ. ಸಂಕಷ್ಟ ಸವಾಲುಗಳ ನಡುವೆ ಆರ್ಥಿಕ ಸದೃಢತೆ : ಬೊಮ್ಮಾಯಿ ಕುಲ್ವಿಂದರ್ ಸಿಂಗ್ ಅವರನ್ನು ಬಂಧಿಸಿರುವುದಲ್ಲದೆ, ದರೋಡೆಕೋರ ಸಿಂಡಿಕೇಟ್‍ಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ […]