ವಿಧಾನಪರಿಷತ್ ನಲ್ಲಿ ಬಿಟ್ ಕಾಯಿನ್ ವಿಚಾರ ಪ್ರಸ್ತಾಪ

ಬೆಂಗಳೂರು, ಮಾ.7- ಬಹಳ ದಿನಗಳ ನಂತರ ವಿಧಾನ ಪರಿಷತ್ ನಲ್ಲಿ ಬಹುಕೋಟಿ ಹಗರಣ ಬಿಟ್‍ ಕಾಯಿನ್ ಪ್ರಸ್ತಾಪವಾಯಿತು. ಬೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ, ಸಾರ್ವಜನಿಕ ಮಹತ್ವ ವಿಷಯದಡಿ ಕಾಂಗ್ರೆಸ್‍ ಸದಸ್ಯ ಯು.ಬಿ.ವೆಂಕಟೇಶ್‍ ಅವರು ಬಿಟ್ ಕಾಯಿನ್ ಹಗರಣ ಕುರಿತು ಆಗಿರುವ ತನಿಖೆ ಪ್ರಗತಿ ಹಾಗೂ ಬೆಳವಣಿಗೆಗಳ ಬಗ್ಗೆ ಮಾಹಿತಿ ಬಯಸಿದರು. ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‍, ಆಡಳಿತ ಪಕ್ಷದ ಆಯನೂರು ಮಂಜುನಾಥ್, ತೇಜೆಶ್ವಿನಿಗೌಡ ಮತ್ತಿತರರು ಮಾತನಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗಜ್ಞಾನೇಂದ್ರ, ಬಿಟ್‍ ಕಾಯಿನ್‍ ಹಾಗೂ […]