ನಡ್ಡಾ ಉತ್ತರಾಧಿಕಾರಿ ಆಯ್ಕೆ ಕುರಿತು ಬಿಜೆಪಿಯಲ್ಲಿ ಚಿಂತನ-ಮಂಥನ ಆರಂಭ

ನವದೆಹಲಿ,ಆ.30-ಅಕ್ಟೋಬರ್ ಮಧ್ಯದಲ್ಲಿ ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿರುವ ನಡುವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಉತ್ತರಾಕಾರಿಯ ಬಗ್ಗೆ ಆಡಳಿತ ಪಕ್ಷದಲ್ಲಿ ಈಗಾಗಲೇ ಸ್ವಲ್ಪ ಚಿಂತನ-ಮಂಥನ ಆರಂಭವಾಗಿದೆ. ಅವರ ಮೊದಲ ಮೂರು ವರ್ಷಗಳ ಅಧಿಕಾರಾವಯು ಮುಂದಿನ ಜನವರಿಯಲ್ಲಿ ಕೊನೆಗೊಳ್ಳುತ್ತದೆ. ನಡ್ಡಾ ಅವರು ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಸದಿರಲು ಕೇಂದ್ರ ವರಿಷ್ಠರು ನಿರ್ಧರಿಸಿದರೆ ಅವರ ಸ್ಥಾನಕ್ಕೆ ಯಾರಾಗಬಹುದು ಎಂಬ ಚರ್ಚೆ ಈಗಾಗಲೇ ನಡೆಯುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಹಸ್ತಾಂತರಿಸಬಹುದು ಎಂಬ ಊಹಾಪೋಹಗಳು […]