ಸೇತುವೆ ಮೇಲಿಂದ ಬಿದ್ದ ಕಾರು, ಶಾಸಕನ ಮಗ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣ
ವಾದ್ರ,ಜ.25- ಸೇತುವೆ ಮೇಲಿಂದ ಕಾರು ಕೆಳಗೆ ಬಿದ್ದ ಪರಿಣಾಮ ಶಾಸಕನ ಮಗ ಸೇರಿದಂತೆ ಏಳು ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣಕ್ಕೆ ಈಡಾಗಿರುವ ಘಟನೆ ಮಹಾರಾಷ್ಟ್ರ ವಾದ್ರ ಜಿಲ್ಲೆಯ ಹೊರವಲಯದ ವಾದ್ರ-ಯವತಕಲ್ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಸಾವಂಗಿ ವೈದ್ಯಕೀಯ ಕಾಲೇಜಿನ ನೀರಜ್ ಚವ್ಹಾಣ್( ಪ್ರಥಮ ವರ್ಷದ ಎಂಬಿಬಿಎಸ್), ನಿತೀಶ್ ಸಿಂಗ್( 2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್(2018 ಎಂಬಿಬಿಎಸ್ ಅಂತಿಮ ವರ್ಷದ ಭಾಗ-1) ಪ್ರತುಷ್ ಸಿಂಗ್(2017 ಎಂಬಿಬಿಎಸ್ ಅಂತಿಮ ವರ್ಷದ ಭಾಗ-2), ಶುಭಂ ಜೈಸ್ವಾಲ್(2017 ಎಂಬಿಬಿಎಸ್ ಅಂತಿಮ ವರ್ಷ) ಪವನ್ […]