ಗುಜರಾತ್ ಗೆಲುವು ರಾಜ್ಯ ಬಿಜೆಪಿಗೆ ಟಾನಿಕ್

ಬೆಂಗಳೂರು,ಡಿ.8- ಸಾಲು ಸಾಲು ಆರೋಪಗಳಿಂದ ಕೆಂಗೆಟ್ಟಿದ್ದ ಆಡಳಿತಾರೂಢ ಬಿಜೆಪಿಗೆ ಗುಜರಾತ್ ವಿಧಾನಸಭೆ ಚುನಾ ವಣೆಯ ಪ್ರಚಂಡ ಜಯ ಟಾನಿಕ್ ನೀಡಿದೆ. 2023ರಲ್ಲಿ ಮೇನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭಾರೀ ಹುಮ್ಮಸ್ಸಿ ನಿಂದ ಮುನ್ನುಗ್ಗುಲು ಕಮಲ ನಾಯಕರಿಗೆ ಈ ಫಲಿತಾಂಶ ಬೂಸ್ಟ್ ನೀಡಿದ್ದು, ಮುಂದಿನ ದಿನಗಳಲ್ಲಿ ರಣತಂತ್ರವು ಬದಲಾಗಲಿದೆ. ಶೇ.40ರಷ್ಟು ಕಮೀಷನ್ ಆರೋಪ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರುಗಳನ್ನು ತೆಗೆದುಹಾಕಿರುವ, ಸಚಿವರ ಮೇಲೆ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪ, ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ಹೀಗೆ ಸಾಲುಸಾಲು ಆರೋಪಗಳಿಂದ ಬಿಜೆಪಿ ಒಂದು […]