ಬಜೆಟ್‌ನಲ್ಲಿ 430 ಅಂಶಗಳ ಬದಲಾಗಿ, 420 ನಮೂದಿಸಬೇಕಿತ್ತು : ಹರಿಪ್ರಸಾದ್ ಲೇವಡಿ

ಬೆಂಗಳೂರು, ಮಾ.9- ಬಜೆಟ್‌ನಲ್ಲಿ 430ರ ಬದಲಾಗಿ, 420 ಅಂಶಗಳನ್ನು ನಮೂದಿಸಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದರಿಂದ ವಿಧಾನ ಪರಿಷತ್ ಕಲಾಪದಲ್ಲಿ ಮಾತಿನ ಚಕಮಕಿ ನಡೆಯಿತು. ಬಜೆಟ್ ಮೇಲೆ ಚರ್ಚೆಯ ನಡುವೆ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕರ ಹೇಳಿಕೆಗಳನ್ನು ತರಾಟೆಗೆ ಹರಿಪ್ರಸಾದ್, ವಿಪ್ರೋ, ಇನ್ಫೋಸಿಸ್, ಟಾಟಾ ಕಂಪೆನಿಗಳು ದೇಶದ ಆಸ್ತಿ ಅವುಗಳ ಕೊಡುಗೆ ಅಪಾರ, ಆದರೆ ಅವುಗಳ ಮುಖ್ಯಸ್ಥರನ್ನು ರಾಜಕೀಯ ಕಾರಣಕ್ಕೆ ಟೀಕಿಸಲಾಗಿದೆ. ದಾನ ಧರ್ಮದಲ್ಲಿ ಎತ್ತಿದ ಕೈ ಆಗಿರುವ ಅಜೀಂ ಪ್ರೇಮ್ ಜೀ […]