ಬಿಜೆಪಿ ಕಚೇರಿಯತ್ತ ಫ್ಲೈಯಿಂಗ್ ಕಿಸ್ ರವಾನಿಸಿದ ರಾಹುಲ್

ಜಲ್ವಾರ್,ಡಿ. 6- ಭಾರತ್‍ಜೊಡೊ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಕಚೇರಿ ಮೇಲೆ ನಿಂತು ತಮ್ಮನ್ನು ಗಮನಿಸುತ್ತಿದ್ದವರತ್ತ ಹೂ ಮುತ್ತು ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ರಾಜಸ್ಥಾನದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೊಡೋ ಯಾತ್ರೆ ನಡೆಯುತ್ತಿದೆ. ನಿನ್ನೆ ರಾತ್ರಿ ಖೇಲ್ ಸಂಕುಲ್ ನಲ್ಲಿ ತಂಗಿದ್ದ ಇಂದು ಬೆಳಗ್ಗೆ ಯಾತ್ರೆಯನ್ನು ಪುನಾರಾರಂಭಿಸಿದರು. ಯಾತ್ರೆ ಜಲ್ವಾರ್ ನಗರದ ಬಿಜೆಪಿ ಕಚೇರಿ ಮುಂದೆ ಹಾದು ಹೋಗುತ್ತಿತ್ತು. ಈ ವೇಳೆ ಬಿಜೆಪಿಯ ಕಚೇರಿಯ ಮೇಲೆ ನಿಂತು ರಾಹುಲ್ ಗಾಂಧಿಯವರ ಯಾತ್ರೆಯನ್ನು […]