ಬಲೂನ್ ಹಾರಾಟದ ಬೆನ್ನಲ್ಲೇ ಅಮೇರಿಕಾ ಕಾರ್ಯದರ್ಶಿ ಚೀನಾ ಪ್ರವಾಸ ಮುಂದೂಡಿಕೆ

ವಾಷಿಂಗ್‍ಟನ್,ಫೆ.4- ಅಮೇರಿಕಾದಲ್ಲಿ ಚೀನಾದ ಮತ್ತೊಂದು ಬೇಹುಗಾರಿಕೆಯ ಬಲೂನ್ ಹಾರಾಟದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವಣ ಸಂಬಂದ ಮತ್ತಷ್ಟು ಹಳಸಲಾರಂಭಿಸಿದ್ದು, ಅಮೇರಿಕಾದ ಕಾರ್ಯದರ್ಶಿ ಚೀನಾ ಪ್ರವಾಸವನ್ನು ಮುಂದೂಡಿದ್ದಾರೆ. ಪೆಂಟಗಾನ್‍ನ ಪತ್ರಿಕಾ ಕಾರ್ಯದಶಿ ಬ್ರೀಗೆಡ್ ಜನರಲ್ ಪಟ್ ರೈಡರ್ ಹೇಳಿಕೆ ಈ ಬಗ್ಗೆ ನೀಡಿದ್ದು , ಲಾಟಿನ್ ಅಮೇರಿಕಾದಲ್ಲಿ ಮತ್ತೊಂದು ಬಲೂನ್ ಸಂಚರಿಸಿರುವ ವರದಿಗಳನ್ನು ನೋಡಿದ್ದು, ಅದು ಚೀನಾದ ಬಲೂನ್ ಎಂಬ ಅನುಮಾನವಿದೆ. ಸದ್ಯಕ್ಕೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಏಕಕಾಲಕ್ಕೆ 3 ಬಸ್‍ಗಳನ್ನು ಸಾಗಿಸಬಹುದಾದಷ್ಟು […]

ಚೀನಾದ ಉತ್ತರದಾಯಿತ್ವಕ್ಕೆ ಅಮೇರಿಕಾದ ಒತ್ತಡ

ವಾಷಿಂಗ್‍ಟನ್,ಫೆ.2 – ಅಮೇರಿಕಾದ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದರು ಚೀನಾವನ್ನು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಸಮಂಜಸ ವ್ಯಾಪಾರ ವಹಿವಾಟಿಗೆ ಉತ್ತರದಾಯಿಯನ್ನಾಗಿಸುವಂತೆ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಅವರನ್ನು ಒತ್ತಾಯಿಸಿದ್ದಾರೆ. ಬ್ಲಿಂಕೆನ್ ಮತ್ತು ಟ್ರಜರಿ ಕಾರ್ಯದರ್ಶಿ ಜನೆಟ್ ಎಲೆನ್ ಅವರುಗಳಿಗೆ ಪತ್ರ ಬರೆದಿರುವ ಅಮೇರಿಕಾದ ಸಂಸದರು ಫೆಬ್ರವರಿಯಲ್ಲಿ ನಿರೀಕ್ಷಿತ ಬೀಜಿಂಗ್ ಪ್ರವಾಸದ ವೇಳೆ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುವಂತೆ ಸಲಹೆ ನೀಡಿದ್ದಾರೆ. ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಇಂಡೋಫೆಸಿಫಿಕ್ ವಲಯ ಮತ್ತು ಅದರಾಚೆಗೆ ಆಕ್ರಮಣಕ್ಕೆ ಹೆಜ್ಜೆ ಇಟ್ಟಿದೆ ಎಂದು […]