ಫುಟ್‍ಬೋರ್ಡ್ ಬಿಟ್ಟು ಮೇಲೆ ಬಾ ಅಂದಿದ್ದಕ್ಕೆ ಮಹಿಳಾ ಕಂಡಕ್ಟರ್ ಜೊತೆ ಫೈಟಿಗಿಳಿದ ವಿದ್ಯಾರ್ಥಿ

ಬೆಂಗಳೂರು,ಸೆ.29-ಬಿಎಂಟಿಸಿ ಬಸ್‍ವೊಂದರ ಮಹಿಳಾ ಕಂಡಕ್ಟರ್ ಹಾಗೂ ವಿದ್ಯಾರ್ಥಿ ನಡುವೆ ಜಗಳವಾಗಿ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಬಿಎಂಟಿಸಿ 9ನೇ ಡಿಪೋ  ಕಂಡಕ್ಟರ್ ಅರುಣ ಎಂಬುವರು ಇಂದು

Read more