ಮತ್ತೆ ರೋಡಿಗಿಳಿಯಲಿವೆ ಡಬಲ್ ಡೆಕ್ಕರ್ ಬಸ್‍ಗಳು

ಬೆಂಗಳೂರು, ಫೆ.9-ಒಂದು ಕಾಲದಲ್ಲಿ ಡಬಲ್ ಡೆಕ್ಕರ್ ಬಸ್‍ಗಳೇ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಕಾಲ ನಂತರ ಡಬಲ್ ಡೆಕ್ಕರ್ ಬಸ್‍ಗಳು ಕಣ್ಮರೆಯಾಗಿದ್ದವು. ಜನ ಇಂದಿಗೂ ಡಬಲ್ ಡೆಕ್ಕರ್ ಬಸ್‍ಗಳಲ್ಲಿ ಸಂಚರಿಸುತ್ತಿದ್ದ ಕಾಲವನ್ನು ಮೆಲುಕು ಹಾಕುತ್ತಾರೆ. ಮತ್ತೆ ಅಂತಹ ಬಸ್‍ಗಳಲ್ಲಿ ಸಂಚರಿಸುವ ಅವಕಾಶ ಸಿಗುವುದೆ ಇಲ್ಲ ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಬಿಎಂಟಿಸಿ ಸಂಸ್ಥೆ ಮತ್ತೆ ಡಬಲ್ ಡೆಕ್ಕರ್ ಬಸ್‍ಗಳನ್ನು ರೋಡಿಗಿಳಿಸಲು ತೀರ್ಮಾನಿಸಿದೆ. ಆದರೆ, ಈ ಭಾರಿ ರಸ್ತೆಗಳಿಯುತ್ತಿರುವುದು ಡೀಸಲ್ ಆಧಾರಿತ ಡಬಲ್ ಡೆಕ್ಕರ್‍ಗಳಲ್ಲಿ ಬದಲಿಗೆ […]