ದೇಶದೆಲ್ಲೆಡೆ ಮತ್ತೆ ಹಕ್ಕಿ ಜ್ವರದ ಭೀತಿ

ರಾಂಚಿ,ಫೆ.22- ದೇಶದೆಲ್ಲೆಡೆ ಮತ್ತೆ ಹಕ್ಕಿ ಜ್ವರದ ಭೀತಿ ಕಾಡಲಾರಂಭಿಸಿದೆ. ಜಾರ್ಖಾಂಡ್‍ನ ಬೊಕಾರೊ ಜಿಲ್ಲೆಯ ಸರ್ಕಾರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಅಲ್ಲಿನ ಸರ್ಕಾರ ಅಲರ್ಟ್ ಆಗಿದೆ.ಇದರ ಬೆನ್ನಲ್ಲೆ ದೇಶದೆಲ್ಲೆಡೆ ಹಕ್ಕಿ ಜ್ವರ ಹರಡುವ ಭೀತಿ ಕಾಡಲಾರಂಭಿಸಿರುವುದರಿಂದ ಎಲ್ಲೆಡೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೊಕಾರೊ ಜಿಲ್ಲೆಯ ಲೋಹಾಂಚಲ್‍ನಲ್ಲಿರುವ ಫಾರ್ಮ್‍ನಲ್ಲಿ ‘ಕಡಕ್‍ನಾಥ’ ಎಂದು ಜನಪ್ರಿಯವಾಗಿರುವ ಕೋಳಿಯ ಪ್ರೋಟೀನ್ ಭರಿತ ತಳಿಗಳಲ್ಲಿ ಹೆಚ್5ಎನ್1 ರೂಪಾಂತರಿ ವೈರಸ್ ಪತ್ತೆಯಾಗಿದೆ. ದೆಹಲಿ ಡಿಸಿಎಂ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಲೋಹಂಚಲ್‍ನಲ್ಲಿರುವ […]