ಡೆಲ್ಟಾ-ಓಮಿಕ್ರಾನ್ಗೆ ಬೂಸ್ಟರ್ ಡೋಸ್ ಅಗತ್ಯ ಹೆಚ್ಚಿದೆ :ತಜ್ಞರ ಅಭಿಮತ
ಬೆಂಗಳೂರು,ಜ.19- ಲಸಿಕೆ ಗಳು, ಮಕ್ಕಳ ವ್ಯಾಕ್ಸಿನೇಷ್ , ಬೂಸ್ಟರ್ ಡೋಸ್ಗಳು ಮತ್ತು ಆರ್ಟಿಪಿಸಿಆರ್ ಪರೀಕ್ಷೆಗಳ ಪ್ರಾಮುಖ್ಯತೆಯನ್ನು ನ್ಯೂಬರ್ಗ್ ಡಯಾಗ್ನೋಸ್ಟಿ ಪ್ಯಾನಲ್ ಚರ್ಚೆಯಲ್ಲಿ ವೈರಾಲಜಿಸ್ಟ್ಗಳು ಮತ್ತು ಆರೋಗ್ಯ ತಜ್ಞರು ಒತ್ತಿ ಹೇಳಿದ್ದಾರೆ. ನಾವು ಪೂರ್ವ ಕೋವಿಡ್ ಯುಗವನ್ನು ಪ್ರವೇಶಿಸುವ ಸಾಧ್ಯತೆ ಇಲ್ಲ ಎಂದಿರುವ ತಜ್ಞರು ಬದಲಾಗಿ, ಮುಂಬರುವ ಸಮಯದಲ್ಲಿ ನಾವು ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳೊಂದಿಗೆ ಇರಬೇಕಾದ ಸಾಧ್ಯತೆಯಿದೆ. ಈ ಎರಡೂ ರೂಪಾಂತರಗಳು ಸಹ ಪರಿಚಲನೆ ಮುಂದುವರೆಸುತ್ತವೆ ಎಂದಿದ್ದಾರೆ. ಐಸಿಎಂಆರ್ನ ವೈರಾಲಜಿ ಯಲ್ಲಿನ ಸುಧಾರಿತ ಸಂಶೋಧನಾ ಕೇಂದ್ರದ ಮಾಜಿ […]