ರೆಪೋ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಹಾನಿ: ಎಫ್‍ಕೆಸಿಸಿಐ

ಬೆಂಗಳೂರು,ಡಿ.12- ರೆಪೋ ದರ ಹೆಚ್ಚಳದಿಂದಾಗಿ ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು ಭವಿಷ್ಯದಲ್ಲಿ ಮತ್ತೊಂದು ಸಮಸ್ಯೆಯನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಫ್‍ಕೆಸಿಸಿಐ ಆತಂಕ ವ್ಯಕ್ತಪಡಿಸಿದೆ. ಆರ್‍ಬಿಐನ ಹಣಕಾಸು ನಿರ್ವಹಣಾ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ರೆಪೋ ದರವನ್ನು 35 ಮೂಲಾಂಶಗಳ ಆಧಾರದ ಮೇಲೆ ಹೆಚ್ಚಳ ಮಾಡಿದೆ. ಕಳೆದ ಮೇನಲ್ಲಿ 40 ಅಂಶಗಳ ಆಧಾರದ ಮೇಲೆ ರೆಪೋ ದರ ಹೆಚ್ಚಿಸಲಾಗಿತ್ತು. ಕಳೆದ ಐದು ಅವಧಿಯಲ್ಲೂ 50 ಅಂಶಗಳ ಆಧಾರದ ಮೇಲೆ ಜೂನ್ ಮತ್ತು ಅಕ್ಟೋಬರ್‍ನಲ್ಲಿ ರೆಪೋ ಹೆಚ್ಚಳವನ್ನು ಏರಿಕೆಯಾಗುತ್ತಿರುವ […]