ಚೆಕ್‍ಬೌನ್ಸ್: ಮಲ್ಯಗೆ ಜಾಮೀನುರಹಿತ ವಾರೆಂಟ್

ನವದೆಹಲಿ, ಆ.6-ಚೆಕ್‍ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕೋಟ್ಯಂತರ ರೂಪಾಯಿಗಳ ಸುಸ್ತಿದಾರ  ಉದ್ಯಮಿ ವಿಜಯ್‍ಮಲ್ಯಗೆ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ಇದರೊಂದಿಗೆ ಮದ್ಯದ ದೊರೆಗೆ ಮತ್ತೊಂದು ಕಾನೂನು

Read more