ಮ್ಯಾಕ್ಸ್ ವೆಲ್, ಕೊಹ್ಲಿ, ಯುವರಾಜ್ ಸಿಂಗ್ ದಾಖಲೆ ಮುರಿದ ಸೂರ್ಯಕುಮಾರ್

ರಾಜ್‍ಕೋಟ್, ಜ. 8- ಶ್ರೀಲಂಕಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ತೋರಿ ಟಿ 20 ಕ್ರಿಕೆಟ್ ಜೀವನದಲ್ಲಿ 3ನೇ ಶತಕ ಸಿಡಿಸಿದ 360 ಡಿಗ್ರಿ ಸ್ಪೆಷಾಲಿಸ್ಟ್ ಬ್ಯಾಟ್ಸ್‍ಮನ್ ಸೂರ್ಯಕುಮಾರ್ ಅವರು ಪ್ರಮುಖ 3 ದಾಖಲೆ ನಿರ್ಮಿಸಿ ಗಮನ ಸೆಳೆದರು. ಶ್ರೀಲಂಕಾದ ವೇಗದ ಹಾಗೂ ಸ್ಪಿನ್ ಬೌಲರ್‍ಗಳ ಎದುರು ತಮ್ಮ ಬ್ಯಾಟಿಂಗ್ ಪಾರುಪಾತ್ಯ ಮೆರೆದ ಸೂರ್ಯಕುಮಾರ್ 7 ಬೌಂಡರಿ, 9 ಸಿಕ್ಸರ್‍ಗಳ ಸಿಡಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿ, 51 ಎಸೆತಗಳಲ್ಲೇ 112 ರನ್ […]