ಬ್ರಿಟನ್ ಸಂಸತ್‍ನಲ್ಲಿ ರಾಹುಲ್ ಭಾಷಣ

ಲಂಡನ್,ಮಾ.6- ಹತ್ತು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಸಂಸದ ರಾಹುಲ್‍ಗಾಂಧಿ ಅವರು ಇಂದು ಅಲ್ಲಿನ ಸಂಸತ್‍ನಲ್ಲಿ ಭಾಷಣ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಕೆಂಬ್ರಿಡ್ಜ್ ವಿವಿಯಲ್ಲಿ ಅವರು ಮಾಡಿದ ಭಾಷಣ ದೇಶದ ಮಾನವನ್ನು ಹರಾಜು ಹಾಕಿತ್ತು ಎಂದು ಬಿಜೆಪಿ ಆರೋಪಿಸಿರುವ ಬೆನ್ನಲ್ಲೆ ರಾಹುಲ್‍ಗಾಂಧಿ ಅವರು ಬ್ರಿಟನ್ ಸಂಸತ್ ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ರಾಹುಲ್ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶದ ಸಾಧನೆಗಳನ್ನು ಅಪಖ್ಯಾತಿ ಮಾಡುವ ಮೂಲಕ […]