ಅನೈತಿಕ ಸಂಬಂಧ ಮುಚ್ಚಿ ಹಾಕಲು ತಾಯಿಯನ್ನೇ ಕೊಂದು ಸಿಕ್ಕಿಬಿದ್ದ ಅಣ್ಣ-ತಂಗಿ

ಕೊರಟಗೆರೆ,ಫೆ.18- ಈ ಅನೈತಿಕ ಸಂಬಂಧ ಎನ್ನೋದೆ ಹೀಗೆ, ಯಾರ ಯಾರ ನಡುವೆ ಸಂಬಂಧ ಬೆಳೆಯುತ್ತದೆ, ತಮ್ಮ ಸಂಬಂಧ ಮುಚ್ಚಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಅದೇ ರೀತಿ ಕೊರಟಗೆರೆಯಲ್ಲಿ ಅಣ್ಣ-ತಂಗಿ ನಡುವಿನ ಅನೈತಿಕ ಸಂಬಂಧಕ್ಕೆ ಒಂದು ಹಿರಿ ಜೀವ ತಮ್ಮ ಮಗಳಿಂದಲೇ ಬಲಿಯಾಗಿರುವುದು ಮಾತ್ರ ವಿಪರ್ಯಾಸವೇ ಸರಿ. ಹೌದು ಇಲ್ಲಿನ ಸಜ್ಜನರ ಬೀದಿಯ ಕೃಷ್ಣಾಚಾರ್ ಎನ್ನುವವರ ಪತ್ನಿ ಸಾವಿತ್ರಮ್ಮ(45) ಮಗಳು ಮತ್ತು ಆಕೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ತಂಗಿ ಮಗನಿಂದಲೇ ಜೀವ ಕಳೆದುಕೊಂಡಿರುವ ದುರ್ದೈವಿ. ಸಾವಿತ್ರಮ ಅವರ ಪುತ್ರಿ ಹಾಗೂ […]