2.40 ಕೋಟಿ ರೂ.ಮೌಲ್ಯದ ಬ್ರೌನ್ ಶುಗರ್ ವಶ, ಮಹಿಳೆಯರು ಸೇರಿ ಮೂವರ ಬಂಧನ

ಬಾಲ್ಸೋರ್ ,ಅ.19-ಒಡಿಸ್ಸಾ ಪೊಲೀಸರು ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಜಾಲವನ್ನು ಬೇಧಿಸಿ 2.40 ಕೋಟಿ ರೂ.ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಸಿದಂತೆ

Read more