ಆರ್‌ಬಿಐನಿಂದಲೇ ಡಿಜಿಟಲ್ ಕರೆನ್ಸಿ ಬಿಡುಗಡೆ, ವಹಿವಾಟಿನ ಮೇಲೆ ಶೇ.30ರಷ್ಟು ತೆರಿಗೆ

ನವದೆಹಲಿ,ಫೆ.1- ಪ್ರಸಕ್ತ ವರ್ಷದಿಂದಲೇ ಆರ್‍ಬಿಐನಿಂದ ಡಿಜಿಟಲ್ ಕರೆನ್ಸಿಗಳನ್ನು ವಿತರಣೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ತಿಳಿಸಿದ್ದಾರೆ. ಜಾಗತಿಕಮಟ್ಟದಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಚ್ರ್ಯುವಲ್ ಅಸೆಟ್‍ಗಳ ಸಂಬಂಧಪಟ್ಟಂತೆ ಮಹತ್ವದ ಘೋಷಣೆ ಮಾಡಿರುವ ವಿತ್ತ ಸಚಿವರು, ಚಾಲ್ತಿಯಲ್ಲಿರುವ ಡಿಜಿಟಲ್ ಕರೆನ್ಸಿಯನ್ನು ಅಕೃತಗೊಳಿಸುವ ಸಂಬಂಧ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಪ್ರತಿಯೊಂದು ಡಿಜಿಟಲ್ ಕರೆನ್ಸಿಯ ವಹಿವಾಟಿನ ಮೇಲೆ ಶೇ.30ರಷ್ಟು ತೆರಿಗೆ, ಶೇ.1ರಷ್ಟು ಟಿಡಿಎಸ್ ವಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಭಾರೀ ವಹಿವಾಟು ನಡೆಸುತ್ತಿದ್ದ ಡಿಜಿಟಲ್ ಕರೆನ್ಸಿ ಇನ್ನು ಮುಂದೆ ಅಕೃತ […]