ಕೇಂದ್ರ ಬಜೆಟ್ ಗಾತ್ರ ಶೇ.14ರಷ್ಟು ಹೆಚ್ಚಾಗುವ ಸಾಧ್ಯತೆ, ಹೊಸ ದಾಖಲೆಗೆ ನಿರ್ಮಲಾ ತಯಾರಿ

ನವದೆಹಲಿ,ಜ.30- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸಲಿದ್ದು, ಏಪ್ರಿಲ್ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರವನು ಶೇ.14ರಷ್ಟು ಅಂದರೆ 39.6 ಲಕ್ಷ ಕೋಟಿ ರೂ.ಗಳಿಗೆ (52 ಶತಕೋಟಿ ಡಾಲರ್‍ಗಳು) ಹೆಚ್ಚಿಸುವ ಸಂಭವ ಇದೆ. ಮಂಗಳವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್‍ನಲ್ಲಿ ವೆಚ್ಚ ಹೆಚ್ಚಿಸುವ ಮೂಲಕ ಹಣಕಾಸು ಕ್ರೋಢೀಕರಣಕ್ಕೂ ಆದ್ಯತೆ ನೀಡುವ ನೀರೀಕ್ಷೆ ಇದ್ದು ಭಾರತವು ಜಗತ್ತಿನ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಬಿರುದನ್ನು ಮರಳಿ ಗಳಿಸುವ ಸಾಧ್ಯತೆ ಇದೆ ಎಂದು ಅರ್ಥ ಶಾಸ್ತ್ರಜ್ಞರ […]