ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಲು ಕೈಗಾರಿಕಾ ಸಂಘಗಳ ಒತ್ತಾಯ

ಬೆಂಗಳೂರು.ಫೆ.26- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಕೈಗಾರಿಕೆಗೆ ಸಂಬಂಧಿಸಿದ ಬಜೆಟ್ ಪೂರ್ವ ಸಭೆಯಲ್ಲಿ ಬೇಡಿಕೆಗಳ ಸುರಿಮಳೆಯೇ ಹರಿದಿದೆ .  ಎಫ್‍ಕೆಸಿಸಿಐ, ಕಾಸಿಯಾ ,ಪೀಣ್ಯ ಕೈಗಾರಿಕಾ ಸಂಘ, ಮಹಿಳಾ ಉದ್ಯಮಿಗಳ ಸಂಘ, ಬೆಂಗಳೂರು ಸೇರಿ ರಾಜ್ಯದ ವಿವಿಧ ಕೈಗಾರಿಕಾ ವಸಾಹತುಗಳಿಗೆ ಆರ್ಥಿಕ ಬೆಂಬಲ ಸೇರಿ ಹಲವು ರಿಯಾಯಿತಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಎಂಎಸ್‍ಎಂಇ ಗಳು , ನವೋದ್ಯಮಗಳಿಗೆ ಕೆಎಸ್‍ಎಫ್‍ಸಿ ವತಿಯಿಂದ ಶೇಕಡಾ 4 ರ ದರದಲ್ಲಿ ಮೃದು ಸಾಲ,ವಿದ್ಯುತ್ ತೆರಿಗೆಯನ್ನು ಶೇ.9 ರಿಂದ ಶೇ.4ಕ್ಕೆ ಮರು […]