ಕಟ್ಟಣ ನಿರ್ಮಾಣ ಪರವಾನಗಿ ಸಂಪೂರ್ಣ ಗಣಕೀಕರಣ

ಬೆಂಗಳೂರು,ಮಾ.2- ಕಟ್ಟಡಗಳ ನಿರ್ಮಾಣದ ವೇಳೆ ನೀಡಲಾರುವ ನಿರಾಪೇಕ್ಷಣಾ ಪತ್ರ ಪದ್ಧತಿಯನ್ನು ಸಂಪೂರ್ಣ ಆನ್ಲೈನ್ಗೊಳಿಸಿ, ಸರಳೀಕರಣ, ಕಾಲಮಿತಿ ಮತ್ತು ಪಾರದರ್ಶಕತೆಯನ್ನು ಜಾರಿಗೆ ತರುವುದಾಗಿ ಬಿಬಿಎಂಪಿ ತಿಳಿಸಿದೆ. ತನ್ನ 2023-24ನೇ ಸಾಲಿನ ಬಜೆಟ್ನಲ್ಲಿ, ನಗರ ಯೋಜನೆ ಶುಲ್ಕದ ಬಾಬ್ತಿನಲ್ಲಿ ಸರ್ ಚಾರ್ಜ್ ಸೇರಿದಂತೆ ಸುಧಾರಿತ ಆಯವ್ಯಯದಲ್ಲಿ 526 ಕೋಟಿ ರೂ ಸಂಗ್ರಹಿಸುವ ಗುರಿ ಇದೆ. ಹಿಂದಿನ ವರ್ಷದ 426 ಕೋಟಿ ರೂ ಹೋಲಿಕೆಯಲ್ಲಿ ಇದು ಶೇಕಡ 24 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನೆಡೆ […]