ಬಿಗ್ ಬಿ ಹಾಗೂ ಧರ್ಮೇಂದ್ರ ಬಂಗಲೆಗಳಿಗೆ ಹುಸಿ ಬಾಂಬ್ ಕರೆ

ಮುಂಬೈ, ಮಾ.1- ಬಾಲಿವುಡ್ನ ಸ್ಟಾರ್ ನಟರುಗಳಾದ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಬಂಗಲೆಗಳ ಬಳಿ ಬಾಂಬ್ ಇಟ್ಟಿರುವುದಾಗಿ ಬಂದ ಕರೆಯಿಂದಾಗಿ ಕೆಲ ಸಮಯ ಆತಂಕ ಮನೆ ಮಾಡಿತ್ತು. ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಮುಂದೆ ಬಾಂಬ್ ಸ್ಪೋಟದ ಮಾಡಿದ ರೀತಿಯಲ್ಲಿ ಬಾಲಿವುಡ್ನ ಸ್ಟಾರ್ ನಟರುಗಳಾದ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರರವರ ಮನೆಗಳ ಬಳಿ ಬಾಂಬ್ ಸೋಟಿಸುವುದಾಗಿ ನಾಗ್ಪುರ ಮುಖ್ಯ ಪೊಲೀಸ್ ಕಚೇರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದರು. ಈ ಕರೆ […]