ಟೈರ್ ಸ್ಪೋಟಗೊಂಡು ಸುಟ್ಟು ಕರಕಲಾದ ಖಾಸಗಿ ಬಸ್

ಹುಬ್ಬಳ್ಳಿ ,ನ.13-ಟೈರ್ ಸ್ಪೋಟಗೊಂಡ ಪರಿಣಾಮ ಏಕಾಏಕಿ ಖಾಸಗಿ ಬಸ್ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಅಚ್ಚರಿ ರೀತಿಯಲ್ಲಿ ಪಾರಗಿರುವ ಘಟನೆ ನಗರ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಬೆಳಗಿನ ಜಾವ ಘಟನೆ ನಡೆದಿದೆ. ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಹೋಗುತ್ತಿದ್ದ ರೇಷ್ಮಾ ಟ್ರಾವೆಲ್ಸ್ನ ಐಷಾರಾಮಿ ಖಾಸಗಿ ಬಸ್ನ ಟೈರ್ ಸ್ಪೋಟಗೊಂಡು ಏಕಾಏಕಿ ಬೆಂಕಿ ಹತ್ತಿಕೊಂಡಿತ್ತು ಚಾಲಕ ಕೂಡಲೆ ಪ್ರಯಾಣಿಕರಿಗೆ ಹೊರಗೆ ಬನ್ನಿ ಎಂದು ಕೋಗಿಕೊಂಡು ಎಲ್ಲರನ್ನು ಸುರಷಿತವಾಗಿ ಕೆಳಗೆ ಇಳಿಸಿದ್ದಾನೆ. ಜೆಡಿಎಸ್ ಪಂಚರತ್ನ ರಥಯಾತ್ರೆ ಮತ್ತೆ ಮುಂದೂಡಿಕೆ ನಂತರ ಬಸ್ […]