ಜಗತ್ತಿನ ಗಮನ ಸೆಳೆದ ‘ಬಂಪರ್ ಟು ಬಂಪರ್’ ಪ್ರತಿಭಟನೆ
ವಿಂಡ್ಸರ್ (ಅಮೆರಿಕಾ), ಫೆ.12- ಲಾರಿ ಚಾಲಕರು ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದ ಆದೇಶ ವಿರೋಧಿಸಿ ಕೆನಡಾ ಮತ್ತು ಅಮೆರಿಕಾ ನಡುವಿನ ಗಡಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಟ್ರಕ್ ಚಾಲಕರು, ನ್ಯಾಯಾಲಯದ ಆದೇಶಕ್ಕೂ ಜಗ್ಗುತ್ತಿಲ್ಲ. ಐತಿಹಾಸಿಕವೆಂದೆ ಪರಿಗಣಿಸಲಾಗುವ ಕೆನಡಾದ ಪ್ರಜೆಗಳ ಈ ಪ್ರತಿಭಟನೆ ಜಗತ್ತಿನ ಗಮನ ಸೆಳೆದಿದೆ. ಕಳೆದ ಸೋಮವಾರದಿಂದ ಕೆನಡಾದ ಟ್ರಕ್ ಚಾಲಕರು ಬಂಪರ್ ಟು ಬಂಪರ್ ಎಂಬ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಹನಗಳ ಬಂಪರ್‍ಗಳು ಒಂದಕ್ಕೊಂದು ಅಂಟಿಕೊಂಡಂತೆ ನಿಂತಿರುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲವಾಗಿದೆ. ಸಂಚಾರ […]