ಕೆನಡಾ-ಯುಎಸ್ ಗಡಿಯಲ್ಲಿ ನಾಲ್ವರು ಭಾರತೀಯರು ಶವವಾಗಿ ಪತ್ತೆ..!

ಟೊರೊಂಟೊ, ಜ.28 – ಕೆನಡಾ-ಅಮೆರಿಕ ಗಡಿಯ ಮ್ಯಾನಿಟೋಬಾ ಪ್ರದೇಶದಲ್ಲಿದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಶಿಶು ಸೇರಿದಂತೆ ನಾಲ್ಕು ಭಾರತೀಯರ ಶವ ಪತ್ತೆಯಾಗಿದೆ. ಮೃತರನ್ನು ಜಗದೀಶ್ ಬಲದೇವ್ಭಾಯ್ ಪಟೇಲ್ ( 39), ವೈಶಾಲಿಬೆನ್ ಪಟೇಲ್ (37) ,ವಿಹಂಗಿಪಟೇಲ್ (11) 1 ವರ್ಷದ ಶಿಶು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಇಲ್ಲಿನ ಭಾರತದ ಹೈಕಮಿಷನ್ ತಿಳಿಸಿದೆ. ಕಳೆದ ಜ-19 ರಂದು ಗಡಿಯ ಬಳಿ ಶವಗಳನ್ನು ತನಿಖೆ ಕೈಗೊಂಡಾಗ ನಾಲ್ವರೂ ಭಾರತೀಯ ಪ್ರಜೆಗಳೆಂದು ತಿಳಿಯಿತು ಮೃತರ ಹತ್ತಿರದ ಸಂಬಂಧಿಕರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾ […]