ಗುಜರಾತ್ ಕೈ ಶಾಸಕನ ಮೇಲೆ ಬಿಜೆಪಿ ಗುಂಪು ದಾಳಿ

ಅಹಮದಾಬಾದ್,ಡಿ.5-ಗುಜರಾತ್‍ನಲ್ಲಿ ತಮ್ಮ ಶಾಸಕರೊಬ್ಬರ ಮೇಲೆ ಬಿಜೆಪಿ ನೇತೃತ್ವದ ಗುಂಪೊಂದು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಆದರೆ, ಈ ಆರೋಪಕ್ಕೆ ಬಿಜೆಪಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ನಮ್ಮ ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಹುಲ್‍ಗಾಂಧಿ ನಿನ್ನೆ ಮಧ್ಯರಾತ್ರಿ ಟ್ವಿಟ್ ಮಾಡಿದ್ದರು ಮಾತ್ರವಲ್ಲ ಬಿಜೆಪಿ ನೇತೃತ್ವದ ಗುಂಪೊಂದು ಕತ್ತಿಗಳಿಂದ ಶಾಸಕರ ಮೇಲೆ ಹಲ್ಲೆ ನಡೆಸಿ ಇಂದು ಬೆಳಿಗ್ಗೆ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಬನಸ್ಕಾಂತದ ದಾಂಟಾದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಧಿಸಿರುವ ಕಾಂತಿ ಖರಾಡಿ ಅವರು […]