ದೆಹಲಿಯಲ್ಲಿ ಮತ್ತೊಂದು ಭೀಕರ ಅಪಘಾತ ಬೆಳಕಿಗೆ

ನವದೆಹಲಿ,ಜ.5- ದೆಹಲಿಯಲ್ಲಿ ಮತ್ತೊಂದು ಭೀಕರ ಅಪಘಾತ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸ್ವಿಗ್ಗಿ ಫುಡ್ ಡಿಲಿವರಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಯುವಕನನ್ನು ಅಪರಿಚಿತ ವಾಹನವೊಂದು ಸುಮಾರು ಕಿಲೋ ಮೀಟರ್ ದೂರ ಎಳೆದೊಯ್ದಿರುವುದು ಪತ್ತೆಯಾಗಿದೆ. ಹೊಸ ವರ್ಷಾಚರಣೆಯ ದಿನ ಐವರು ಪಾನಮತ್ತ ಯುವಕರಿದ್ದ ಕಾರು 20 ವರ್ಷದ ಯುವತಿ ಅಂಜಲಿಸಿಂಗ್‍ಗೆ ಡಿಕ್ಕಿ ಹೊಡೆದು 12 ಕಿಲೋ ಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿರುವುದು ದೆಹಲಿಯ ನಾಗರೀಕರನ್ನು ಬೆಚ್ಚಿ ಬೀಳಿಸಿತ್ತು. ಈ ಅಪಘಾತ ನಡೆದ ಒಂದು ಅಂತರದಲ್ಲಿ ಮತ್ತೊಂದು ಭೀಕರ […]