ಬೆಂಗಳೂರಿನಲ್ಲಿ 2ನೇ ಫೀಲ್ ಆಟ್ ಹೋಮ್ ಸೀನಿಯರ್ ಕೇರ್

ಬೆಂಗಳೂರು, ನ.6- ನಮ್ಮ ಬೆಂಗಳೂರಿನ ಪ್ರೀಮಿಯಂ ಹಿರಿಯರ ಆರೈಕೆ ಕೇಂದ್ರಗಳಲ್ಲಿ ಒಂದಾದ ಫೀಲ್ ಅಟ್ ಹೋಮ್ ಸೀನಿಯರ್ ಕೇರ್ ಸೆಂಟರ್ ತನ್ನ ಎರಡನೇ ಕೇಂದ್ರವನ್ನು ಪ್ರಾರಂಭಿಸಿದೆ. ಅಲಮಾನ್ಸ್ ಐಟಿ ಸೊಲ್ಯೂಷನ್ ಇತರ ದಾನಿಗಳೊಂದಿಗೆ ಸಹಕಾರದಲ್ಲಿ ಬಿ.ಸಿ.ಶಿವಣ್ಣ ಫೌಂಡೇಶನ್ (ಬಿಸಿಎಸ್‍ಎಫ್) ಸ್ಥಾಪಿಸಿರುವ ಈ ನೂತನ ಕೇಂದ್ರವು ಕನಕಪುರ ರಸ್ತೆಯ ತಲಘಟ್ಟಪುರ ಬಳಿಯ ಲಿಂಗದೀರನ ಹಳ್ಳಿಯಲ್ಲಿದೆ. ಈ ಕೇಂದ್ರ 48 ಹಿರಿಯ ನಾಗರಿಕರು ತಂಗಬಹುದಾದಷ್ಟು ವಿಶಾಲವಾಗಿದ್ದು, ವೃದ್ಧಾಪ್ಯ ಸಹಾಯ ಒದಗಿಸುವ ವೃತ್ತಿಪರ ಆರೈಕೆದಾರರನ್ನು ಹೊಂದಿದೆ. ಬನಶಂಕರಿ ಎರಡನೇ ಹಂತದಲ್ಲಿರುವ ತನ್ನ […]