ಮಲ್ಯ ಕಂಪೆನಿಗೆ ಸಾಲ ಮಂಜೂರು ಮಾಡಿದ ಕೇಸ್ : ಬ್ಯಾಂಕ್ ಮ್ಯಾನೆಜರ್ ಆರೋಪಿ

ಮುಂಬೈ,ಮಾ.23- ಉದ್ಯಮಿ ವಿಜಯ್ ಮಲ್ಯ ಅವರ ಒಡೆತನದ ಕಿಂಗ್‍ಫಿಷರ್ ಏರ್‍ಲೈನ್ಸ್‍ಗೆ ಸಾಲ ನೀಡಲು ಐಡಿಬಿಐ ಬ್ಯಾಂಕ್ ಹಿರಿಯ ಅಕಾರಿ ಸಂಚು ರೂಪಿಸಿದ್ದಾರೆ ಎಂದು ಸಿಬಿಐ ಪೂರಕ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.ಕಿಂಗಿಷರ್ ಏರ್ಲೈನ್ಸ್ಗೆ ಸಾಲ ಮಂಜೂರು ಮಾಡಲು ಮತ್ತು ವಿತರಿಸಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ ಮುಂಬೈ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಿದೆ. ಕಿಂಗ್‍ಫಿಷರ್ ಏರ್‍ಲೈನ್ಸ್ ಐಡಿಬಿಐನಿಂದ 900 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಮಾಡಿರುವ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ […]

CBI ಮತ್ತು ದೆಹಲಿ ಪೊಲೀಸರಿಗೆ ಧನ್ಯವಾದ ಹೇಳಿದ ಅಮೆರಿಕದ FBI

ವಾಷಿಂಗ್ಟನ್, ಡಿ .17 – ಸುಮಾರು 10 ವರ್ಷಗಳಲ್ಲಿ ಸಾವಿರಾರು ಅಮೆರಿಕನ್ನರು, ಹೆಚ್ಚಾಗಿ ಹಿರಿಯ ನಾಗರಿಕರು, ಲಕ್ಷಾಂತರ ಡಾಲರ್ ವಂಚಿಸಿದ ಟ್ರಾನ್ಸ್-ನ್ಯಾಷನಲ್ ಹಗರಣವನ್ನು ಭೇದಿಸಲು ದೆಹಲಿ ಪೊಲೀಸರು, ಮತ್ತು ಸಿಬಿಐ ಅಮೆರಿಕದ ಎಫ್‍ಬಿಐಗೆ ಸಹಕಾರ ನೀಡಿದೆ. ನವದೆಹಲಿಯ ಹರ್ಷದ್ ಮದನ್ (34) ಮತ್ತು ಫರಿದಾಬಾದ್‍ನ ವಿಕಾಶ್ ಗುಪ್ತಾ (33) ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನವದೆಹಲಿಯ ಮೂರನೇ ಆರೋಪಿ ಭಾರತೀಯ ಗಗನ್ ಲಂಬಾ, 41, ತಲೆಮರೆಸಿಕೊಂಡಿದ್ದಾನೆ. ಆತನ ಸೆರೆಗೆ ವ್ಯಾಪಕ […]