ತನಿಖೆ ನಡೆಯುತ್ತಿರುವ ಗತಿ ನೋಡಿದರೆ ಡ್ರಗ್ಸ್ ಕೇಸ್ಗೆ ಎಳ್ಳು ನೀರು ಫಿಕ್ಸ್..!
ಬೆಂಗಳೂರು, ಅ.22- ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಾಲಿವುಡ್ಅನ್ನೂ ಬೆಚ್ಚಿ ಬೀಳಿಸಿದ್ದ ಡ್ರಗ್ಸ್ ಪ್ರಕರಣ ಹಳ್ಳ ಹಿಡಿಯಿತೇ..? ಡ್ರಗ್ಸ್ ಪ್ರಕರಣ ಕುರಿತಂತೆ ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯ ಹಾದಿಯನ್ನು ನೋಡಿದರೆ
Read more