ರಾಷ್ಟ್ರೀಯ ಅಣಕೆಟ್ಟು ಸುರಕ್ಷತಾ ಪ್ರಾಧಿಕಾರ ಅಸ್ತಿತ್ವಕ್ಕೆ

ನವದೆಹಲಿ,ಫೆ.18- ಅಣೆಕಟ್ಟುಗಳ ಸುರಕ್ಷತೆಗಾಗಿ ಗುಣಮಟ್ಟಗಳ ರಕ್ಷಣೆ, ಅಣೆಕಟ್ಟು ಸಂಬಂಧಿತ ದುರಂತಗಳ ತಡೆಗಟ್ಟುವಿಕೆ ಮತ್ತು ಈ ನಿಟ್ಟಿನಲ್ಲಿ ಅಂತಾರಾಜ್ಯ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದ ಹೋಣೆಗಾರಿಕೆಯುಳ್ಳ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಕಳೆದ ವರ್ಷದ ಡಿಸೆಂಬರ್ 8ರಂದು ಸಂಸತ್ತಿನ ಅಂಗೀಕಾರ ಪಡೆದ ಅಣೆಕಟ್ಟು ಸುರಕ್ಷತಾ ಅಧಿನಿಯಮವು ರಾಜ್ಯಮಟ್ಟದ ಅಣೆಕಟ್ಟು ಸುರಕ್ಷತಾ ಸಂಸ್ಥೆಗಳು ಮತ್ತು ಅಣೆಕಟ್ಟುಗಳ ಮಾಲೀಕರುಗಳೊಂದಿಗೆ ಈ ಪ್ರಾಧಿಕಾರವು ಸುರಕ್ಷತಾ ಸಂಬಂಧಿತ ದತ್ತಾಂಶಗಳು ಮತ್ತು ಕಾರ್ಯಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಇಂದು ಜಲಶಕ್ತಿ ಸಚಿವಾಲಯವು […]