ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು, ಭಾರತಕ್ಕೆ ಗುಡ್ ನ್ಯೂಸ್

ನವದೆಹಲಿ,ಡಿ.16-ಪಶ್ಚಿಮ ರಾಷ್ಟ್ರಗಳಲ್ಲಿ ದೀರ್ಘ ಕಾಲದ ಆರ್ಥಿಕ ಮುಗ್ಗಟ್ಟು ಎದುರಾಗಲಿದ್ದು, ಅದರಿಂದ ಭಾರತದಲ್ಲಿ ಹೂಡಿಕೆಯ ಅವಕಾಶಗಳು ಹೆಚ್ಚಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಭವಿಷ್ಯ ನುಡಿದಿದ್ದಾರೆ. ಯೂರೋಪ್ ಹಾಗೂ ಇತರ ರಾಷ್ಟ್ರಗಳಲ್ಲಿ ದೀರ್ಘ ಕಾಲಿನ ಆರ್ಥಿಕ ಇಂಜರಿತ ಎದುರಾಗುವ ನಿರೀಕ್ಷೆ ಇದೆ. ಆ ರೀತಿಯ ಪರಿಣಾಮಗಳು ಭಾರತದಲ್ಲಿ ಆಗುವುದಿಲ್ಲ. ಆದರೆ, ರಫ್ತು ಉದ್ಯಮ ವಿಶ್ವದಾದ್ಯಂತ ಹಿನ್ನಡೆ ಅನುಭವಿಸಲಿದೆ ಎಂದಿದ್ದಾರೆ. ಅಮಿತ್ ಷಾ ಸೂಚನೆ ನಡುವೆಯೂ ಮಹಾಮೇಳಾವಕ್ಕೆ ಸಜ್ಜಾದ ಎಂಇಎಸ್ ಆರ್ಥಿಕ ಇಂಜರಿತ ಕೂಡ ಹಲವಾರು ಅವಕಾಶಗಳನ್ನು ಸುಷ್ಟಿಸಲಿದೆ. […]