ಟಾಲಿವುಡ್‍ನ ಖ್ಯಾತ ನಟ ಚಲಪತಿರಾವ್ ವಿಧಿವಶ

ಹೈದ್ರಾಬಾದ್, ಡಿ. 25 – ತೆಲುಗು ಚಿತ್ರರಂಗದ ಖ್ಯಾತ ಖಳನಟ, ಪೋಷಕ ನಟ, ನಿರ್ಮಾಪಕರಾಗಿದ್ದ ಚಲಪತಿ ರಾವ್ (78) ನಿನ್ನೆ ತಡರಾತ್ರಿ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ಚೇತನ ಚಲಪತಿ ರಾವ್ ಅವರ ನಿಧನಕ್ಕೆ ಹಿರಿಯ ನಟರಾದ ಮೆಗಾಸ್ಟಾರ್ ಚಿರಂಜೀವಿ, ಅಕ್ಕಿ ನೇನಿ ನಾಗಾರ್ಜುನ್, ನಂದಮೂರಿ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ಸಾಯಿಧರಂ ತೇಜ , ಪವನ್ ಕಲ್ಯಾಣ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ನಂದಮೂರಿ ಎನ್‍ಟಿ ರಾಮರಾವ್ […]