ತಾಯಿ ಶವವನ್ನು 2 ವರ್ಷಗಳಿಂದ ಫ್ರೀಜರ್​ನಲ್ಲಿಟ್ಟಿದ್ದ ಮಹಿಳೆ

ವಾಷಿಂಗ್ಟನ್,ಫೆ.4-ಅಮೆರಿಕದ ಮಹಿಳೆಯೊಬ್ಬರು ಕಳೆದ ಎರಡು ವರ್ಷಗಳಿಂದ ತನ್ನ ತಾಯಿಯ ದೇಹವನ್ನು ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. 96 ವರ್ಷದ ತನ್ನ ತಾಯಿಯ ಸಾವನ್ನು ಕಳೆದ ಎರಡು ವರ್ಷಗಳಿಂದ ಮರೆಮಾಚಿಕೊಂಡು ಬಂದಿದ್ದ ಇವಾ ಬ್ರಾಚರ್ ಎಂಬ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಚಿಕಾಗೋದಲ್ಲಿನ ಎರಡು ಅಂತಸ್ತಿನ ಅಪಾಟ್ರ್ಮೆಂಟ್ ಕಟ್ಟಡದ ನೆಲಮಾಳಿಗೆಯಲ್ಲಿ ಇರಿಸಲಾದ ಡೀಪ್ ಫ್ರೀಜರ್‍ನಲ್ಲಿ ಮೃತಪಟ್ಟ ತಾಯಿ ರೆಜಿನಾ ಮಿಚಾಲ್ಸ್ಕಿಯ ಅವರ ಶವವನ್ನು ಆಕೆ ಕಾಪಿಟ್ಟುಕೊಂಡು ಬಂದಿದ್ದರು. ತಾಯಿಯ ಶವವಿಡಲು ಆಕೆ ತಂದಿದ್ದ ಫ್ರೀಜರ್ ಅನು ಆಕೆ […]

ಪ್ರಧಾನಿ ಮೋದಿ ರಕ್ಷಣಾ ಪಡೆಗೆ ಮುಧೋಳ ತಳಿ ನಾಯಿ ಸೇರ್ಪಡೆ

ಬೆಂಗಳೂರು,ಆ.21- ಪ್ರಧಾನಮಂತ್ರಿ ಸೇರಿದಂತೆ ಗಣ್ಯರಿಗೆ ಒದಗಿಸುವ ವಿಶೇಷ ರಕ್ಷಣಾ ಪಡೆ(ಎಸ್‍ಪಿಜಿ)ಗೆ ಕರ್ನಾಟಕದ ದೇಶಿ ತಳಿ ಮುಧೋಳ ನಾಯಿ ಸೇರ್ಪಡೆಯಾಗಲಿದೆ. ಮುಧೋಳ ಹೌಂಡ್ ತಳಿ ಈ ಮೊದಲು ಭಾರತೀಯ ಸೇನೆ, ಭಾರತೀಯ ವಾಯುಪಡೆ, ಕೇಂದ್ರ ಸಶಸ್ತ್ರ ಮೀಸಲು ಅರೆಸೇನಾ ಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ, ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಪಡೆಗಳಲ್ಲಿ ಮುಧೋಳ ತಳಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಸ್‍ಪಿಜಿ ದೇಶದಲ್ಲಿ ವಿಶೇಷ ಎಂದು ಗುರುತಿಸಿಕೊಂಡಿದ್ದು, ಉತ್ಕøಷ್ಟ ಸೇವೆಗೆ ಹೆಸರಾಗಿದೆ. ಎಸ್‍ಪಿಜಿಯ ಅಧಿಕಾರಿಗಳು ಮುಧೋಳ ತಳಿಯ […]