ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ 34ರ ಸಂಭ್ರಮ

ರಾಜ್‍ಕೋಟ್, ಜ. 25- ಭಾರತದ ಮಹಾಗೋಡೆ, ಹಾಲಿ ಟೀಂ ಇಂಡಿಯಾದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ಜೀವನದಿಂದ ನಿವೃತ್ತಿಗೊಂಡ ಭಾರತೀಯ ಟೆಸ್ಟ್ ಕ್ರಿಕೆಟ್‍ಗೆ ಹೊಸ ಆಯಾಮ ನೀಡಿದ ಚೇತೇಶ್ವರ ಪೂಜಾರ ಅವರು ಇಂದು ತಮ್ಮ 34ನೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು ಅವರಿಗೆ ಐಸಿಸಿ, ಬಿಸಿಸಿಐ, ಹಾಲಿ, ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ತಮ್ಮ ಕ್ರಿಕೆಟ್ ಜೀವನದುದ್ದಕ್ಕೂ ಏಕದಿನ ಹಾಗೂ ಚುಟುಕು ಕ್ರಿಕೆಟ್‍ಗೆ ಹೆಚ್ಚು ಮಹತ್ವ ನೀಡದೆ ಟೆಸ್ಟ್ ರಂಗಕ್ಕೆ ಹೆಚ್ಚು ಒತ್ತು ನೀಡಿದ ಪೂಜಾರ […]