ಪೊಲೀಸ್ ವಾಹನ ಡಿಕ್ಕಿ : ಮೂರು ಯುವಕರ ದುರ್ಮರಣ

ಶರಣ್, ಅ.12- ಪೊಲೀಸ್ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದ್ದರಿಂದ ಮೂವರು ಯುವಕರ ಮೃತಪಟ್ಟ ಘಟನೆ ಬಿಹಾರ ಜಿಲ್ಲೆಯ ಶರಣ್ ಜಿಲ್ಲೆಯ ರೆವೆಲಗಂಜ್ ಸ್ಪೋಲೀಸ್ ಠಾಣೆ ವ್ಯಾಪ್ತಿಯ ಡಿಯೋರಿಯಾ ಗ್ರಾಮದಲ್ಲಿ ನಡೆದಿದೆ. ಜಯಪ್ರಕಾಶ್ ನಾರಾಯಣ್ ಅವರ 120ನೇ ಜನ್ಮ ದಿನೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರ ವಾಹನ ರಾಷ್ಟ್ರೀಯ ಹೆದ್ಧಾರಿ 531ರಲ್ಲಿ ವಾಪಾಸ್ ಬರುವಾಗ ದುರ್ಘಟನೆ […]