ಮುರುಘಾ ಶರಣರ ವಿರುದ್ಧ ಪೋಸ್ಕೋ ಪ್ರಕರಣ : ಎಸ್‍ಪಿಗೆ ಮಕ್ಕಳ ಆಯೋಗದಿಂದ ನೋಟಿಸ್

ಬೆಂಗಳೂರು, ಸೆ.1- ಚಿತ್ರದುರ್ಗದಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೋಸ್ಕೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಆಯೋಗ ಜಿಲ್ಲಾ ಪೊಲೀಸ್ ಮುಖ್ಯಾಕಾರಿಗೆ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಪ್ರಕರಣದ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಆಯೋಗ ನೋಟಿಸ್‍ನಲ್ಲಿ ಪ್ರಮುಖ ಒಂಬತ್ತು ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ. ಕಳೆದ ಐದು ದಿನಗಳ ಹಿಂದೆ ಪ್ರಕರಣ ಬೆಳಕಿಗೆ ಬಂದಿತ್ತು. ಸಂತ್ರಸ್ಥ ಬಾಲಕಿಯರು ಮೈಸೂರಿನ ಒಡೆನಾಡಿ ಸಂಸ್ಥೆಯ ಮೊರೆ ಹೋಗಿದ್ದು, ಅಲ್ಲಿಯೇ ಪೋಸ್ಕೋ ಕಾಯ್ದೆ ಮತ್ತು ಅತ್ಯಾಚಾರ ಆರೋಪದ ಅಡಿ […]