ಅಮೇರಿಕಾದ ವಿಮಾನಗಳಿಗೆ ನಿರ್ಬಂಧ ಏರಿದ ಚೀನಾ

ವಾಷಿಂಗ್ಟನï, ಜ.12 -ಈಗಾಗಲೇ ಕಟ್ಟುನಿಟ್ಟಾದ ಕೋವಿಡ್ ಪ್ರಯಾಣದ ನಿರ್ಬಂಧಗಳನ್ನು ಬಿಗಿಗೊಳಿಸುತ್ತಿರುವ ಚೀನಾ ಇತ್ತೀಚಿನ ಮತ್ತು ಭವಿಷ್ಯದಲ್ಲಿ ಅಮೆರಿಕದಿಂದ ಬರುವ 12 ವಿಮಾನಗಳನ್ನು ದೇಶಕ್ಕೆ ಪ್ರವೇಶಿಸದಂತೆ ನಿರ್ಬಂಸಿದೆ. ಅಧಿಕಾರಿಗಳ ಪ್ರಕಾರ, ಡಿಸೆಂಬರ ಅಂತ್ಯದಲ್ಲಿ ಚೀನಾಕ್ಕೆ ಆಗಮಿಸಿದ ಅಮೆರಿಕ ವಿಮಾನಗಳಲ್ಲಿ ಕೆಲವು ಪ್ರಯಾಣಿಕರು ಕೊರೊನಾ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿತ್ತು. ಜನವರಿ ಅಂತ್ಯದಲ್ಲಿ ಮತ್ತು ಫೆಬ್ರವರಿ ಆರಂಭದಲ್ಲಿ ಡಲ್ಲಾಸï- ಶಾಂಘೈಗೆ ತನ್ನ ಆರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಮೆರಿಕನ್ ಏರ್‍ಲೈನ್ಸ  ತಿಳಿಸಿದೆ. ಅಮೆರಿಕದ ಅತಿದೊಡ್ಡ ಪ್ರಯಾಣಿಕ ಮತ್ತು ಸರಕು ವಾಹಕಗಳನ್ನು ಪ್ರತಿನಿಸುವ […]