ಮತ್ತೆ ಚೀನಾ ತಗಾದೆ; ಹೊಸ ವರ್ಷದಲ್ಲಿ ಧ್ವಜಾರೋಹಣದ ವಿವಾದ

ಗಾಲ್ವಾನ್,ಜ.3- ಗಡಿ ಭಾಗದಲ್ಲಿ ಚೀನ ಮತ್ತೊಮ್ಮೆ ತಗಾದೆ ತೆಗೆದಿದ್ದು, ಎರಡು ವರ್ಷಗಳ ಬಳಿಕ ಉದ್ವಿಗ್ನ ಪರಿಸ್ಥಿತಿ ಪನರಾವರ್ತನೆಯಾಗಿದೆ. ಭಾರತದ ಗಡಿಭಾಗ ಗಾಲ್ವಾನ್‍ನಲ್ಲಿ ಹೊಸ ವರ್ಷ ಆಚರಣೆ ವೇಳೆ ಚೀನಾ ತನ್ನ ರಾಷ್ಟ್ರಧ್ವಜವನ್ನು ಪ್ರದರ್ಶನ ಮಾಡಿದೆ. ಅರುಣಾಚಲ ಪ್ರದೇಶದ ವ್ಯಾಪ್ತಿಗೆ ಒಳಪಡುವ ಈ ಜಾಗದಲ್ಲಿ ಚೀನಾ ಸೈನಿಕರು ಶಸ್ತ್ರ ಸಜ್ಜಿತರಾಗಿ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಚೀನಾ ಸರ್ಕಾರದ ಅಂಗೀಕೃತ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್, […]