ರಷ್ಯಾ ಕ್ಷಿಪಣಿ ಮಳೆಗೆ 19ಕ್ಕೂ ಹೆಚ್ಚು ಮಂದಿ ಬಲಿ

ಕ್ಯಿವ್, ಅ.12- ಕಳೆದೆರಡು ದಿನಗಳಿಂದ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ಮಳೆಗರೆಯುತ್ತಿದ್ದು, 19ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆ ಮತ್ತು ಜಿ-7 ರಾಷ್ಟ್ರಗಳು ರಷ್ಯಾ ನಡೆಯನ್ನು ಯುದ್ಧಾಪರಾಧ ಎಂದು ವಿಶ್ಲೇಷಿಸಿವೆ. ರಷ್ಯಾದ ಬಿರುಮಳೆ ಶೈಲಿಯ ದಾಳಿ ನಂತರವೂ ಉಕ್ರೇನಿಗರು ಹೆದರದೆ ನಾವು ಹೋರಾಡುತ್ತೇವೆ ಎಂದಿರುವುದು ಜಗತ್ತಿನ ಅಚ್ಚರಿಗೆ ಕಾರಣವಾಗಿದೆ. ವಾರಾಂತ್ಯದಲ್ಲಿ ರಷ್ಯಾ-ಕ್ರೇಮಿಯನ್ ನಡುವಿನ ಸೇತುವೆಯನ್ನು ಸ್ಪೋಟಿಸಲಾಗಿತ್ತು. ಅದಕ್ಕೆ ಉಕ್ರೇನ್‍ನ ವಿಶೇಷ ಸೇವೆಯ ದಳವೇ ಮಾಸ್ಟರ್ ಮೈಂಡ್ ಎಂದು ಭಾವಿಸಿದ ರಷ್ಯಾ ಅಧ್ಯಕ್ಷ ವಾಲ್ಡಿಮಿರ್ ಪುಟೀನ್ ಉಕ್ರೇನ್ ಮೇಲಿನ […]