ಎಚ್‍ಎಂಟಿ ಕಾರ್ಖಾನೆ ಮುಚ್ಚಿರುವ ನಿರ್ಧಾರ ಸರಿಯಲ್ಲ

ತುಮಕೂರು, ಅ.17- ಜಿಲ್ಲೆಯ ಹೆಸರುವಾಸಿಯಾಗಿದ್ದ ಎಚ್‍ಎಂಟಿ ಕೈ ಗಡಿಯಾರದ ಕಾರ್ಖಾನೆಯನ್ನು ಮುಚ್ಚಿರುವ ಸರಕಾರದ ನಿರ್ದಾರ ಸರಿಯಿಲ್ಲ. ಸರ್ಕಾರಗಳ ಏಕಾಏಕಿ ನಿರ್ಧಾರದಿಂದ ಕಾರ್ಮಿಕರ ಬದುಕಿಗೆ ತೊಂದರೆಯನ್ನು ಉಂಟು ಮಾಡಲಾಗಿದೆ

Read more