ಅಂತಃಕರಣದ ಸೇವೆ ಬೇಕಾಗಿಲ್ಲ ಸರ್ಕಾರದ ತನ್ನ ಕರ್ತವ್ಯ ಮಾಡಿದರೆ ಸಾಕು : ಸಿಎಂಗೆ ಸಿದ್ದು ಟಾಂಗ್

ಬೆಂಗಳೂರು, ಜ.29- ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಸೌಲಭ್ಯ ಒದಗಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯವೇ ಹೊರತು ಅದನ್ನು ಅಂತಃಕರಣದ ಸೇವೆ ಎಂದು ಭಾವಿಸಬೇಕಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಆರು ತಿಂಗಳ ಸಾಧನೆ ಕುರಿತು ವಿಶ್ಲೇಷಣೆ ನಡೆಸಿದರು. ತಮ್ಮದು ಅಂತಃಕರಣದ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಬಡವರ ವಿಷಯದಲ್ಲಿ ಕರುಣೆ ಅಥವಾ ಅಂತಃಕರಣ ತೋರಿಸಬೇಕಿಲ್ಲ. ಆರ್ಥಿಕ, ಸಾಮಾಜಿಕ ಅಸಮದಾನ ನಿವಾರಣೆ ಸರ್ಕಾರದ […]