ಬಿಎಸ್‍ವೈ ರಾಜೀನಾಮೆ ವದಂತಿ..! ಕುರ್ಚಿಯಿಂದ ಕೆಳಗಿಳಿಯಲು ನಿಗದಿಯಾಯ್ತಾ ಮಹೂರ್ತ..?

ನವದೆಹಲಿ,ಜು.17- ಮಹತ್ವದ ಬೆಳವಣಿಗೆ ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡಲು ಕೇಂದ್ರ ವರಿಷ್ಠರು ಸೂಚನೆ ನೀಡಿದ್ದಾರೆ ಎಂಬ ವದಂತಿಗಳು ಹರಿದಾಡಿವೆ. ಆದರೆ ಇದನ್ನು ನಿರಾಕರಿಸಿರುವ ಯಡಿಯೂರಪ್ಪ,

Read more