ಹೊಸ ವರ್ಷಕ್ಕೆ ಚಿತ್ರಮಂದಿರಗಳಲ್ಲಿ ಕಾಕ್ಟೈಲ್ ಪಾರ್ಟಿ

ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಪ್ಪ ತನ್ನ ಅಧಿಕಾರಾವಧಿಯಲ್ಲಿ ಉತ್ತಮ ಸೇವಗಳ ಮೂಲಕ ಹೆಸರು ಮಾಡಿದ್ದವರು.ಮೊದಲಿನಿಂದಲೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ತನ್ನ ಪುತ್ರ ವೀರನ್ ಕೇಶವ್ ಮೂಲಕ ಈಡೇರಿಸಿ ಕೊಳ್ಳಲು ಹೊರಟಿದ್ದಾರೆ. ಇದರ ಮೊದಲ ಪ್ರಯತ್ನವಾಗಿ ಮಾಡಿರುವ ಚಿತ್ರ ಇದೇವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಬಾರಿ ಸದ್ದು ಮಾಡುತ್ತಿದ್ದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ವಿವಿಧ ಮದ್ಯಗಳ ಮಿಶ್ರಣವೇ ಕಾಕ್ಟೇಲ್. ಅದೇ ರೀತಿ ಸಿನಿಮಾದ ಕಥೆಯು ಕೂಡ ಒಂದೇ ಜಾನರ್ ಆಗಿರದೆ ಹಲವು […]