ಅಝಾ ಕೋಡ್ ವರ್ಡ್ ಬಳಸಿ ಡ್ರಗ್ಸ್ ಮಾರಾಟ : ಸೇವನೆ 12 ಮಂದಿ ಬಂಧನ

ಬೆಂಗಳೂರು, ನ.26- ಅಝಾ ಎಂಬ ಕೋಡ್ ವರ್ಡ್‍ಗಳನ್ನು ಬಳಸಿ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ನೈಜೀರಿಯಾ ಪ್ರಜೆ ಹಾಗೂ ಅಂತರ್‍ರಾಜ್ಯ ಡ್ರಗ್ಸ್ ಪೆಡ್ಲರ್ಸ್‍ಗಳು ಸೇರಿದಂತೆ ಏಳು ಮಂದಿ ಹಾಗೂ ಇವರುಗಳಿಂದ ಮಾದಕ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಐದು ಮಂದಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 1 ಲಕ್ಷ ಮೌಲ್ಯದ ಕೊಕೈನ್, ಎಕ್ಸ್‍ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಹಫೀಜ್ ರಮ್ಲಾನ್(28), ಮನ್ಸೂರ್ ಅಲಿಯಾಸ್ ಮಂಚು(33), ಬೆಂಜಮಿನ್ ಅಲಿಯಾಸ್ ಗೆರಾಲ್ಡ್ […]