ನಿತೀಶ್ ಕುಮಾರ್ ಬಳಿ ಕೇವಲ 75.53 ಲಕ್ಷ ಮೌಲ್ಯದ ಆಸ್ತಿ

ಪಾಟ್ನಾ, ಜ.1- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಳಿ ಇರುವುದು ಕೇವಲ 75.53 ಲಕ್ಷ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ. ಆದರೆ ಸಚಿವರು ಸಿಎಂಗಿಂತ 10 ಪಟ್ಟಗೂ ಹೆಚ್ಚು ಸಿರಿವಂತರಾಗಿದ್ದಾರೆ, ಕ್ಯಾಲೆಂಡರ್ ವರ್ಷ (2022) ದ ಕೊನೆಯ ದಿನದಂದು (ಡಿ.31) ರಾತ್ರಿ ಬಿಹಾರ ಸರ್ಕಾರದ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ಸಿಎಂ ಬಳಿ 28,135 ರೂಪಾಯಿ ನಗದು ಮತ್ತು ಸುಮಾರು 51,856 ರೂಪಾಯಿಗಳನ್ನು ವಿವಿಧ […]