ಚಾಮುಂಡಿದೇವಿ ಹುಂಡಿಗೆ ಹರಿದುಬಂತು 3.5 ಕೋಟಿ ಕಾಣಿಕೆ

ಬೆಂಗಳೂರು,ಜು.26- ಮೈಸೂರಿನ ಚಾಮುಂಡೇಶ್ವರಿ ದೇಗುಲದ ಹುಂಡಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂ. ಹರಿದುಬಂದಿದೆ. ಆಷಾಢ ಮಾಸದಲ್ಲಿ ನಡೆಯುವ ವಿಶೇಷ ಪೂಜೆ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಹುಂಡಿಗೆ 2.33 ಕೋಟಿ ಹಣ ಸಂಗ್ರಹವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ, ದೇವಾಲಯದ ಪ್ರವೇಶದ ಟಿಕೆಟ್‍ನಿಂದ 1.3 ಕೋಟಿದಷ್ಟು ಹಣ ಸಂಗ್ರಹವಾಗಿದೆ. ನಾಡದೇವತೆಯ ದರ್ಶನಕ್ಕೆ ಒಂದೇ ತಿಂಗಳಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹವಾಗಿದೆ. ಲಕ್ಷಾಂತರ ಭಕ್ತರು ದೇಗುಲ ದರ್ಶನಕ್ಕೆ ಆಗಮಿಸಿದ್ದರು. ಭಕ್ತರು ಅರ್ಪಣೆಯ ರೂಪದಲ್ಲಿ 2.33 ಕೋಟಿ […]